ಅಪರೂಪದ ಪ್ರಯೋಗ.ಸಂಸ್ಕೃತ ರಚನೆಗಳಿಗೆ ಎಷ್ಟು ಸುಲಭವಾಗಿ ಅರ್ಥವಾಗುವಂತೆ ಹೇಳುತ್ತಿದ್ದಾರೆ.ಭಲೇ ಭಲೇ.ಸಮಾಧಾನವಾಗಿ ಬಿಡಿಬಿಡಿಯಾಗಿ ಶಬ್ದಗಳ ವಾಚಕರಿಗೂ ಅರ್ಥ ಹೇಳುತ್ತಿರುವ ತಾಯಿಯವರಿಗೂ ಧನ್ಯವಾದಗಳು.ಇಂತಹ ಕೃತಿಗಳ ಕರ್ತೃರು ನಮ್ಮ ಗುರುಗಳಾಗಿದ್ದರು ಎಂಬ ಹೆಮ್ಮೆ ಇರುವುದಾದರೂ ಆ ಮಹಾನ್ ವ್ಯಕ್ತಿಯ ಬಗ್ಗೆ ಅವರು ಇದ್ದಾಗ ಗೊತ್ತಾಗಲಿಲ್ಲವಲ್ಲ ಎಂಬ ಕೇಂದ್ರವಿದೆ.

ಪ್ರತ್ಯುತ್ತರಅಳಿಸಿಧನ್ಯವಾದಗಳು🙏
ಪ್ರತ್ಯುತ್ತರಅಳಿಸಿ