೧
ಎಲ್ಲರಿಗೂ ಗೊತ್ತಿರುವ ಹಾಗೆ.. ಒಮ್ಮೆ ಆಮೆ ಮೊಲ ಓಟದ ಸ್ಪರ್ಧೆ ನಡೆಸಿದವು.. ಮೊಲ ಅತಿಯಾದ ಆತ್ಮ ವಿಶ್ವಾಸದಿಂದ ಮರದಡಿಯಲ್ಲಿ ಮೈಮರೆತು ನಿದ್ರಿಸಿ ಸೋತಿತು...
೨.
ನಂತರ ಮೊಲ ಯೋಚಿಸಿತು.. ``ಈ ಬಾರಿ ನಾನು ಗೆಲ್ಲಲೇಬೇಕು ಮಲಗದೇ ಓಡುವೆ...'' ಅಂತ.. ಮತ್ತೆ ಆಮೆನ ಕರೀತು... ಆಮೆ ಹೇಳಿತು ``ಗುರಿಯನ್ನು ನಾನು ನಿರ್ಧರಿಸುವೆ...'' ಅಂತ.. ಮತ್ತೆ ಅತಿ ಆತ್ಮ ವಿಶ್ವಾಸ.. ಮೊಲ ಒಪ್ಪಿಕೊಂಡಿತು...
ಆಮೆ ಕಾಡಿನ ಕೆರೆ ಆಚೆ ಇರುವ ಮರವನ್ನು ಗುರಿ ಎಂದು ನಿರ್ಧರಿಸಿತು... ಕೆರೆ ಅಡ್ದಬಂದಾಗ ಆಮೆ ಸಲೀಸಾಗಿ ಈಜತೊಡಗಿದರೆ, ಮೊಲ ಕೆರೆಯನ್ನು ಸುತ್ತಿಕೊಂಡು ಬರಬೇಕಾಯ್ತು....ಪುನ: ಆಮೆ ಗೆದ್ದಿತು...
೩
ನಂತರ ಮೊಲ ಆಮೆಗೆ ಹೇಳಿತು`` ನೋಡು ಕಾಡಿನಲ್ಲಿ ಓಡುವಾಗ ನಾನು ನಿನ್ನ ಬೆನ್ನಮೇಲೆ ಹೊತ್ತುಕೋತೀನಿ..ನೀರಲ್ಲಿ ನೀನು ನನ್ನ ಹೊತ್ತುಕೋ'' ಅಂತ ... ಆಮೆ ಒಪ್ಪಿತು...
ಮೂರನೇ ಪಂದ್ಯದಲ್ಲಿ ಆಮೆ ಮೊಲ ಎರಡೂ ಒಟ್ಟಿಗೆ ಗುರಿ ಸೇರಿದವು...
ಇದರ ನೀತಿ ಏನು?
hmmmm. neethi bahusha heege " oggatttinalli balavide."
ಪ್ರತ್ಯುತ್ತರಅಳಿಸಿ