ಬುಧವಾರ, ನವೆಂಬರ್ 16, 2016

ನನ್ನಪ್ಪ

  ವರ್ಷದಲ್ಲಿ- ನನ್ನಪ್ಪನಿಗೆ ಎಲ್ಲಾ ಗೊತ್ತು.   4 ವರ್ಷದಲ್ಲಿ- ನನ್ನಪ್ಪನಿಗೆ ತುಂಬಾ ವಿಷಯಗಳು ಗೊತ್ತು.
5 ವರ್ಷದಲ್ಲಿ- ನನ್ನಪ್ಪನಿಗೆ ನಿಮ್ಮಪ್ಪನಿಗಿಂತಾ ಹೆಚ್ಚು ಗೊತ್ತು.
ವರ್ಷದಲ್ಲಿ- ನನ್ನಪ್ಪನಿಗೆ ಎಲ್ಲಾ ಗೊತ್ತೆಂದು ಅನ್ನಿಸಲ್ಲ...
8 ವರ್ಷದಲ್ಲಿ- ನನ್ನಪ್ಪನಿಗೆ ಈಗಿನ ಕಾಲದ ಕೆಲವು ವಿಷಯ ತಿಳಿಯದು...
10 ವರ್ಷದಲ್ಲಿ- ನನ್ನಪ್ಪನಿಗೆ ವಿಷಯ ನೆನಪಿರಕ್ಕೆ  ಗೊತ್ತಿರಕ್ಕೆ ಸಾಧ್ಯವಿಲ್ಲ.
12 ವರ್ಷದಲ್ಲಿ- ನನ್ನಪ್ಪನಿಗೆ ಗಮನ ಕೊಡಬೇಕಿಲ್ಲ.. ಹಳೇ ಕಾಲದವ ..
14 ವರ್ಷದಲ್ಲಿ- ನನ್ನಪ್ಪನಾ? ಅವನಷ್ಟು ಗೊಡ್ಡು ಸಂಪ್ರದಾಯದವರ್ಯಾರೂ ಇಲ್ಲ.. ಛೇ!
21 ವರ್ಷದಲ್ಲಿ- ನನ್ನಪ್ಪನಿಗೆ ಬಗ್ಗೆ ತಿಳಿದಿರಬಹುದು.. ಅವರನ್ನೊಮ್ಮೆ ಕೇಳಬೇಕೇನೋ?
25 ವರ್ಷದಲ್ಲಿ- ನನ್ನಪ್ಪನ ಅಭಿಪ್ರಾಯ ಕೇಳೋದೊಳ್ಳೇದು.. ಅವರೆಷ್ಟಾದರೂ ಅನುಭವಸ್ಥರು...
35 ವರ್ಷದಲ್ಲಿ- ನನ್ನಪ್ಪನ ಅಭಿಪ್ರಾಯ ಕೇಳದೇ ಏನೂ ಮಾಡಲ್ಲ..
40  ವರ್ಷದಲ್ಲಿಅಬ್ಬಾ!ನನ್ನಪ್ಪ ಇಂಥ ಸಂದರ್ಭಗಳನ್ನು ಹೇಗೆ ನಿಭಾಯಿಸಿದರೋ!!  ಅವರಷೃ ತಾಳ್ಮೆ , ಜಾಣ್ಮೆ ನನಗಿಲ್ಲವಲ್ಲ!
 50 ವರ್ಷದಲ್ಲಿ- ನನ್ನಪ್ಪನಿಗೆ ಎಲ್ಲಾ ವಹಿಸಿಬಿಡ್ತೀನಿ.. ಅವರ ಜಾಣ್ಮೆಯನ್ನು  ಮೀರಿಸಕ್ಕಾಗಲ್ಲ ನಂಗೆ .. ಇಂಥ ಸಮಸ್ಯೆಗಳನ್ನು ನಿಭಾಯಿಸಕ್ಕೆ ಅವರೇ ಸರಿ


2 ಕಾಮೆಂಟ್‌ಗಳು: