ಮಂಗಳವಾರ, ನವೆಂಬರ್ 1, 2016

ನಿಷ್ಕಾಮ ಕರ್ಮ


ನಿಷ್ಕಾಮ ಕರ್ಮ ಎಂಬುದೊಂದಿದೆ ಅಂದೇ ನನಗನ್ನಿಸುವುದಿಲ್ಲ.. ನಾವು ಮಾಡುವ ಪ್ರಯಿಯೊಂದು ಕೆಲಸಕ್ಕೂ ಬಯಸಲೀ ಬಿಡಲೀ ಪ್ರತಿ ಫಲ ಸಿಕ್ಕೇ ಸಿಗುತ್ತದ್ದೆ... ನ್ಯೂಟನ್ ಮೂರನೇ ನಿಯಮದ ಹಾಗೆ ` ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇದ್ದೇ ಇರುತ್ತದೆ.'
ಏನೂ ಅರಿಯದ ಹಸು ಕಂದಮ್ಮನೂ ತಾಯ ಸೇವೆಗೆ ತನ್ನ ಆಟ ಪಾಟಗಳ ಮೂಲಕ  ಪ್ರತಿಫಲ ಕೊಟ್ಟೇ ಬಿಡುತ್ತದೆ. ಅಲ್ಲವೇ? ಎಲ್ಲಾ ಕೆಲಸಕ್ಕೂ ಪ್ರತಿಯಾಗಿ ಹಣವೇ ಸಿಗಬೇಕೆಂದಿಲ್ಲ.. ಅದು ಆತ್ಮ ತೃಪ್ತಿಯ ರೂಪದಲ್ಲೋ, ಮೆಚ್ಚುಗೆಯ ರೂಪದಲ್ಲೋ, ಹೀಗೆ ಯಾವುದೇ ರೂಪದಲ್ಲಿ ದೊರೆಯಬಹುದು.
 ಅಥವಾ  ಅವಹೇಳನವೋ ನಿಂದನೆಯೋ, ಉಪೇಕ್ಷೆಯೋ ಆಗಿದ್ದರೀ ಇರಬಹುದು. ಅದೂ ಒಂದು ಪ್ರತಿ ಫಲ ತಾನೆಋಣಾತ್ಮಲವಾದದ್ದು, ಯಾರೂ ಬಯಸದ್ದು ಆದರೂ

 ಯಾರಾ ದರೂ ನಿಷ್ಕಾಮ ಕರ್ಮ ಮಾಡುತ್ತಾರೆಂದೂ ನನಗನ್ನಿಸಲ್ಲ..  ಸರ್ವಸಂಗ ಪರಿತ್ಯಾಗಿಯಾಗಿ ತಪಸ್ಸು ಮಾಡುವವನೂ ಮೋಕ್ಷ ಕಾಮಿ ಯಾಗಿರುತ್ತಾನೆ

2 ಕಾಮೆಂಟ್‌ಗಳು: